Yoga ಭಾರತದಲ್ಲಿ ಹುಟ್ಟಿಲ್ಲ , ಯೋಗ ನೇಪಾಲದ್ದು ಎಂದ ಪ್ರಧಾನಿ | K P Sharma Oli | Oneindia Kannada

2021-06-22 281

Nepal caretaker Prime Minister KP Sharma Oli on Monday claimed that Yoga originated in Nepal, adding that India wasn't around when Yoga started in the world.
#YOGA #YodaDay #Nepal
ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿದೆ,'' ಎಂದು ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸೋಮವಾರ ಹೇಳಿದ್ದಾರೆ. ''ಜಗತ್ತಿನಲ್ಲಿ ಯೋಗ ಪ್ರಾರಂಭವಾದಾಗ ಭಾರತವು ಹುಟ್ಟಿಕೊಂಡಿರಲಿಲ್ಲ,'' ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.